﻿1
00:00:02,250 --> 00:00:03,750
ನಮ್ಮ ಜಾಲತಾಣಕ್ಕೆ ಸ್ವಾಗತ.

2
00:00:04,850 --> 00:00:07,050
ನಾವು ಭಾಷಾ ವ್ಯಾಪಾರದಲ್ಲಿ 20
ವರ್ಷಗಳ ಅನುಭವ ಹೊಂದಿದ್ದು,

3
00:00:07,650 --> 00:00:11,937
ಟ್ರಾನ್ಸಕ್ರಿಪ್ಷನ್, ಸಬ್ ಟೈಟ್ಲಿಂಗ್, ಕಂಟೆಂಟ್
ರೈಟಿಂಗ್ ಮತ್ತು ಅನುವಾದ ಮಾಡುವುದರಲ್ಲಿ

4
00:00:11,937 --> 00:00:13,850
ಪ್ರಪಂಚದ ಖ್ಯಾತ ಕಂಪನಿಗಳಲ್ಲಿ ಒಬ್ಬರು.

5
00:00:15,350 --> 00:00:18,410
ಪ್ರಪಂಚದ ಅತಿ ಉತ್ತಮ ಭಾಷಾತಜ್ಞರು
ಹೆಮ್ಮೆಯಿಂದ ನಮ್ಮೊಂದಿಗೆ ಕೆಲಸ ಮಾಡುತ್ತಾ,

6
00:00:18,410 --> 00:00:20,650
ಉತ್ತಮ ಕೆಲಸವನ್ನು ಸ್ಪರ್ಧಾತ್ಮಕ
ದರದಲ್ಲಿ ನೀಡುತ್ತಾರೆ.

7
00:00:22,150 --> 00:00:24,437
40 ಯೋಜನಾ ವ್ಯವಸ್ಥಾಪಕರ ಆಂತರಿಕ ಸದಸ್ಯರ ತಂಡವು,

8
00:00:24,437 --> 00:00:28,350
ಗಿರಾಕಿಗಳ ಆದೇಶಗಳನ್ನು ಪ್ರಮಾಣಿಕತೆ
ಮತ್ತು ಸಮರ್ಪಣೆಯಿಂದ ನಿರ್ವಹಿಸುತ್ತಾರೆ.

9
00:00:29,450 --> 00:00:33,080
ಗಿರಾಕಿಗಳಿಂದ ಪಡೆದ ಎಲ್ಲಾ ಪ್ರಶ್ನೆಗಳನ್ನು
ಸ್ಥಳೀಯ ಭಾಷಾತಜ್ಞರೊಂದಿಗೆ ಚರ್ಚಿಸಲಾಗುವುದು

10
00:00:33,080 --> 00:00:34,550
ಮತ್ತು ಅದರಂತೆ ಸಮಯ ಪಾಲಿಸಲಾಗುವುದು.

11
00:00:36,250 --> 00:00:40,650
ನಮ್ಮನ್ನು ದರಪಟ್ಟಿ ನೀಡಲು ಕೇಳಿ
ಹಾಗೂ ಕಡಿಮೆ ದರಗಳನ್ನು ನಿರೀಕ್ಷಿಸಿ.

12
00:00:40,950 --> 00:00:43,188
2000 ಕ್ಕಿಂತ ಹೆಚ್ಚಿನ ಭಾಷೆ ಜೊತೆಗಳೊಂದಿಗೆ,

13
00:00:43,188 --> 00:00:46,432
ಭಾಷಾ ಕೇಂದ್ರ ವಲಯಗಳಲ್ಲಿ 6
ಅಂತರಾಷ್ಟ್ರೀಯ ಕಚೇರಿಗಳೊಂದಿಗೆ,

14
00:00:46,432 --> 00:00:49,225
ಸ್ಥಳೀಯ ಜ್ಞಾನ ನೀಡಲು
ಮತ್ತು ಜಾಗತಿಕ ಗಿರಾಕಿಗಳಿಗೆ

15
00:00:49,225 --> 00:00:52,750
ನ್ಯಾಯಸಮ್ಮತ ಬೆಲೆ ನೀಡಲು ನಾವು
ಅತ್ಯತ್ತಮ ಸ್ಥಿತಿಯಲ್ಲಿದ್ದೇವೆ.

16
00:00:53,950 --> 00:00:58,883
ನಮ್ಮನ್ನು 24*6 ಆನಲೈನ್ ಚಾಟ್, ಇಮೇಲ್,
ಸ್ಕೈಪ್, ಗೂಗಲ್ ಟಾಕ್, ಮೊಬೈಲ್ ಕರೆ

17
00:00:58,883 --> 00:01:01,350
ಅಥವಾ ವಾಟ್ಸಆಫ್ ಮೂಲಕ ಸಂಪರ್ಕಿಸಿ.

18
00:01:01,550 --> 00:01:04,350
ನಿಮಗೆ ಮುಂದೆ ಅತ್ಯುತ್ತಮ ಸಮಯ
ಸಿಗಲೆಂದು ಆಶಿಸುತ್ತೇವೆ! ಧನ್ಯವಾದಗಳು!

